Home Karavali Karnataka ಶಿರೂರು‌ ಮಠ ಪರ್ಯಾಯ : ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿ ರಚನೆ…!!

ಶಿರೂರು‌ ಮಠ ಪರ್ಯಾಯ : ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿ ರಚನೆ…!!

ಉಡುಪಿ :2026 ನೇ ಸಾಲಿನ ಶಿರೂರು ಮಠದ ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ಹೊರೆ ಕಾಣಿಕೆ ನೀಡಲು ಹಾಗೂ ಪರ್ಯಾಯ ಸಭೆಯಲ್ಲಿ ಪಾಲ್ಗೊಳ್ಳಲು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ 2026 ಅನ್ನು ರಚಿಸಲಾಗಿದೆ.

ಈ ಸಮಿತಿಯ ಗೌರವಾಧ್ಯಕ್ಷರಾಗಿ M.A. ಗಫೂರ್, ಅಧ್ಯಕ್ಷರಾಗಿ ಹಾಜಿ K. ಅಬೂಬಕ್ಕರ್ ಪರ್ಕಳ, ಉಪಾಧ್ಯಕ್ಷರುಗಳಾಗಿ ಅನ್ಸಾರ್ ಅಹಮದ್, ಪೀರು ಸಾಹೇಬ್ ಹಾಗೂ M.S. ಸೈಯದ್ ನಿಜಾಮುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಆರೀಫ್ ಉಡುಪಿ , ಖಜಾಂಚಿಯಾಗಿ ಹಂಝತ್ ಅಬ್ದುಲ್ ರಹಿಮಾನ್, ಸಲಹೆಗಾರರಾಗಿ ಸುಹಾನ್ ಸಾಸ್ತಾನ ವಕೀಲರು, ಶಂಶುದ್ದೀನ್ ಕಾಪು, ಅಸಾದುಲ್ಲಾ ವಕೀಲರು, ಹೊರೆ ಕಾಣಿಕೆ ಉಸ್ತುವಾರಿಯಾಗಿ
ರಿಯಾಝ್ ಪಳ್ಳಿ, ಹಬೀಬ್ ಅಲಿ, K. P. ಇಬ್ರಾಹಿಂ ಬ್ರಹ್ಮಾವರ. ಜೊತೆ ಕಾರ್ಯದರ್ಶಿಯಾಗಿ ರಫೀಕ್ ಕರಂಬಳ್ಳಿ. ಫಾರೂಕ್ ಚಂದ್ರ ನಗರಸಮಿತಿಯಸದಸ್ಯರುಗಳಾಗಿ* * ಅಶ್ಮತ್ ಆಲಿ ಪರ್ಕಳ, ನಾಸೀರ್ ಯಾಕೂಬ್ ಕುಕ್ಕಿಕಟ್ಟೆ, ಮೈತ್ರಿ ಮೊಹಮ್ಮದ್, ಚಾರ್ಲ್ಸ್ ಆಂಬ್ಲರ್, ಮೈಕಲ್ ಗಾರ್ಡಿನ್, ಹಾಜಿ ಹಮೀದ್ ಸಾಹೇಬ್ ಆತ್ರಾಡಿ, ಮೊಹಮ್ಮದ್ ಮಯ್ಯದ್ದಿ ಆತ್ರಾಡಿ, ಅಬ್ದುಲ್ ರೆಹಮಾನ್ ವಕೀಲರು ಆಯ್ಕೆಯಾಗಿದ್ದಾರೆ.