Home Crime ಅಕ್ರಮ ಮರಳು ಸಾಗಾಟ : ಮರಳು ಸಹಿತ ಲಾರಿ ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಮರಳು ಸಹಿತ ಲಾರಿ ವಶಕ್ಕೆ…!!

ಮಂಗಳೂರು : ಬಾಳೆಪುಣಿ ಗ್ರಾಮದ ಮೈದಾನ ಬಳಿ ಮರಳು ತುಂಬಿಸಿ ನಿಂತಿದ್ದ ಟಿಪ್ಪ‌ರ್ ಲಾರಿಯನ್ನು ಕೊಣಾಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮರಳಿಗೆ ಹಾಗೂ ಮರಳು ಸಾಗಾಟಕ್ಕೆ ಸಂಬಂಧಿಸಿದ ದಾಖಲಾತಿಗಳು ‘ಇಲ್ಲದೆ ಇದ್ದುದರಿಂದ ಲಾರಿ ಚಾಲಕ ಪಜೀರು ನಿವಾಸಿ ಪವನ್ ಕುಮಾರ್ ನಾಯಕ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.