Home Karnataka ಉಡುಪಿ ಜಿಲ್ಲಾ ಸಂಘದಿಂದ ರಾಜ್ಯ ಸಂಘಕ್ಕೆ ಆಯ್ಕೆ ಆದ ಆಸ್ಟ್ರೋ ಮೋಹನ್ ಪದಗ್ರಹಣ ಸ್ವೀಕಾರ…!!

ಉಡುಪಿ ಜಿಲ್ಲಾ ಸಂಘದಿಂದ ರಾಜ್ಯ ಸಂಘಕ್ಕೆ ಆಯ್ಕೆ ಆದ ಆಸ್ಟ್ರೋ ಮೋಹನ್ ಪದಗ್ರಹಣ ಸ್ವೀಕಾರ…!!

ಬೆಂಗಳೂರು : ನಗರದ ಗಾಂಧಿಭವನದಲ್ಲಿ ನ. 24 ರಂದು ಜರಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಚಿವ ಈಶ್ವರ್ ಖಂಡ್ರೆ ಅವರಿಂದ ಉಡುಪಿ ಜಿಲ್ಲಾ ಸಂಘದಿಂದ ರಾಜ್ಯ ಸಂಘಕ್ಕೆ ಆಯ್ಕೆ ಆದ ಆಸ್ಟ್ರೋ ಮೋಹನ್ ಪದಗ್ರಹಣ ಸ್ವೀಕರಿಸಿದರು.

ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ಉಪಾಧ್ಯಕ್ಷರಾದ ಮದನ ಗೌಡ ಆಕಾಶವಾಣಿ ಹಿರಿಯ ಕಲಾವಿದೆ ನಾಗಮಣಿ ಎಸ್.ರಾವ್ ,ಪ್ರಧಾನಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಮತ್ತೀಕೆರೆ ಜಯರಾಮು , ಬಿ.ವಿ.ಮಲ್ಲಿಕಾರ್ಜನಯ್ಯ, ಮತ್ತಿತರ ಪದಾಧಿಕಾರಿಗಳು ಸಮಾರಂಭದ ಉಪಸ್ಥಿತರಿದ್ದರು.