Home Karavali Karnataka ಮಂಗಳೂರು : ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ : ಕಾಂಗ್ರೆಸ್ಸಿಗರಿ0ದ ಸಂಭ್ರಮಾಚರಣೆ…!!

ಮಂಗಳೂರು : ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ : ಕಾಂಗ್ರೆಸ್ಸಿಗರಿ0ದ ಸಂಭ್ರಮಾಚರಣೆ…!!

ಮಂಗಳೂರು : ಪಾಕಿಸ್ತಾನದ ಉಗ್ರರ ಅಡಗುದಾಣದ ಮೇಲೆ ಭಾರತೀಯ ಸೇನೆಯಿಂದ ದಾಳಿ ಹಿನ್ನೆಲೆ, ಮಂಗಳೂರಿನಲ್ಲಿ ನಲ್ಲಿ ಕಾಂಗ್ರೆಸ್ಸಿನಿAದ ಸಂಭ್ರಮಾಚರಣೆ ನಡೆದಿದೆ.

ಪಟಾಕಿ ಸಿಡಿಸಿ ,ಸಿಹಿತಿಂಡಿ ವಿತರಿಸಿ ,ಪರಸ್ಪರ ಸಿಂಧೂರ ಹಚ್ಚಿ ಸಂಭ್ರಮಿಸಿದ್ದಾರೆ. ಭಾರತೀಯ ಸೇನೆಗೆ ಜೈಕಾರ ಕೂಗಿ ಕಾರ್ಯಕರ್ತರು ಮತ್ತು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.