Home Latest ವಿಶ್ವ ಮಾದಕ ದ್ರವ್ಯ ವಿರೋಧಿ ದಿನ : Illussionox Studio ನಿರ್ಮಿಸಿದ ಜಾಗೃತಿ ಕಿರುಚಿತ್ರ ಬಿಡುಗಡೆ…!!

ವಿಶ್ವ ಮಾದಕ ದ್ರವ್ಯ ವಿರೋಧಿ ದಿನ : Illussionox Studio ನಿರ್ಮಿಸಿದ ಜಾಗೃತಿ ಕಿರುಚಿತ್ರ ಬಿಡುಗಡೆ…!!

ಉಡುಪಿ: ವಿಶ್ವ ಮಾದಕ ದ್ರವ್ಯ ದುರುಪಯೋಗ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ವಿಶ್ವದೆಲ್ಲೆಡೆ ಜೂನ್ 26 ರಂದು ಆಚರಿಸಲಾಗುತ್ತಿದೆ.

ಈ ಪ್ರಯುಕ್ತ Illussionox Studio ಜನಜಾಗೃತಿ ಮೂಡಿಸಲು ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮುಖೇನ ಈ ವಿಡಿಯೋ ರಾಜ್ಯದೆಲ್ಲೆಡೆ ಪ್ರಸಾರಗೊಳ್ಳಲಿದೆ. ಸಾಮಾಜಿಕ ಕಳಕಳಿ ಹೊಂದಿದ ಜಯಂಟ್ಸ್ ಗ್ರೂಪ್ ಉಡುಪಿ ಈ ಜನಜಾಗೃತಿ ಕಾರ್ಯಕ್ರಮದಲ್ಲಿ ಕೈ ಜೋಡಿಸಿದೆ.