ಉಡುಪಿ: ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ರಾಯಬಾರಿ ಆಯ್ಕೆ ಯಾದ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಅವರ ಆಯ್ಕೆಯ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಾದಿಗೇರಿದ ಮಾನ್ಯ ಡಿಕೆಶಿ ಅವರು…ಕೈ ಬಿಡಬೇಕು. ನಮ್ಮ ರಾಷ್ಟ್ರ ಅಧಿನಾಯಕ ರಾಹುಲ್ ಗಾಂಧಿಯವನ್ನು ಹೀನಾಯವಾಗಿ ನಿಂದಿಸಿರುವ. ರಿಷಬ್ ಶೆಟ್ಟಿಗೆ ಮಾನ್ಯ ಮುಖ್ಯಮಂತ್ರಿಗಳು ರತ್ನ ಕಂಬಳಿ ಹಾಕಿರುವುದು. ಖೇದಕರ.. ನಿಮ್ಮ ಚಿತ್ರ ವ್ಯವಹಾರ ಏನಿದ್ದರೂ. ಬೆಂಗಳೂರಿಗೆ ಮಾತ್ರ ಸೀಮಿತವಾಗಿರಲಿ. ಇವರ ಆಯ್ಕೆಯಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಮುಜುಗರವಾಗಿದೆ ನಮ್ಮ ರಾಷ್ಟ್ರನಾಯಕನಿಗೆ. ನಿಂದನೆಯಾಗಿದ್ದು ಕಾರ್ಯಕರ್ತರು ಮರೆತಿಲ್ಲ. ಕೂಡಲೆ ಅವರನ್ನು ಕೈಬಿಡಬೇಕು. ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ನ. ಸದಸ್ಯರು. ರಾಜ್ಯ ಯುವ ಕಾಂಗ್ರೆಸ್ಸಿನ ಮಾಜಿ ಕಾರ್ಯದರ್ಶಿ ಶ್ರೀ ಜಯಶೆಟ್ಟಿ ಬನ್ನಂಜೆ ಮತ್ತು. ಉಡುಪಿ ಜಿಲ್ಲಾ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ. ಸಂಯೋಜಕ ಗಣೇಶ್ ರಾಜ್ ಸರಲೇಬೆಟ್ಟು. ರಿಷಬ್ ಶೆಟ್ಟಿ ಆಯ್ಕೆ ಯನ್ನ ಖಂಡಿಸಿದ್ದಾರೆ. ಕೂಡಲೇ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ




