ಬ್ರಹ್ಮಾವರ : ದಿನಾಂಕ 29 /10/2025 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ವಿಷನ್ ಅಪ್ಪು ಟ್ರಸ್ಟ್( ರಿ.) ಕುಮ್ರಗೋಡು ಬ್ರಹ್ಮಾವರ, ಎಸ್.ಎಂ.ಎಸ್. ಕಾಲೇಜ್, ಬ್ರಹ್ಮಾವರ, ಐ.ಕ್ಯೂ.ಎ.ಸಿ ಜೀವಸಾರ್ಥಕತೆ ಕರ್ನಾಟಕ ಸರ್ಕಾರ ಇದರ ಸಂಯುಕ್ತ ಆಶ್ರಯದಲ್ಲಿ “ಅಂಗಾಂಗದಾನ- ಮಾನವೀಯ ಸಮಾಜದತ್ತ ಒಂದು ಹೆಜ್ಜೆ ” ಎಂಬ ವಿಷಯದ ಕುರಿತು ಅಂತರ್ ಕಾಲೇಜು ಭಾಷಣ ಸ್ಪರ್ಧೆ ಕಾರ್ಯಕ್ರಮ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ ಕಿರು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ಅಧ್ಯಕ್ಷತೆಯನ್ನು ಡಾ. ರಾಬರ್ಟ್ ರಾಡ್ರಿಗಸ್ ಪ್ರಾಂಶುಪಾಲರು ಎಸ್.ಎಂ.ಎಸ್ ಕಾಲೇಜ್, ಬ್ರಹ್ಮಾವರ, ಸಮಾರೋಪ ಸಮಾರಂಭದಅಧ್ಯಕ್ಷತೆಯನ್ನು ರೆ|ಫಾ| ಎಂ.ಸಿ ಮಥಾಯಿ ಸಂಚಾಲಕರು ಎಸ್.ಎಂ.ಎಸ್ ಕಾಲೇಜ್,ಬ್ರಹ್ಮಾವರ ಹಾಗೂ ಶ್ರೀಮತಿ ಪದ್ಮಾವತಿ Transplant coordinator
Jeevasarthakathe ಹಾಗೂ (SOTTO Karnataka)
Wenlock district hospital Mangalore ,
ಶ್ರೀ ಶಶಿಧರ್ ಜೈನ್ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕರ್ನಾಟಕ ಸರ್ಕಾರ,ಶ್ರೀ ಕಿರಣ್ ಕುಂದರ್ ಅಧ್ಯಕ್ಷರು ವಿಷನ್ ವಿಷನ್ ಅಪ್ಪು ಟ್ರಸ್ಟ್( ರಿ.) ಕುಮ್ರಗೋಡು,ಶ್ರೀ ಚಂದ್ರಶೇಖರ್ ಎಚ್.ಎಸ್
ಹಿಂದಿ ಉಪನ್ಯಾಸಕ ವಿವೇಕ ಪದವಿಪೂರ್ವ ಕಾಲೇಜ್ ಕಾಲೇಜ್ ಕೋಟ. ಸಮ್ಮುಖದಲ್ಲಿ ನಡೆಯಿತು.
ಭಾಷಣ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ :- ಕಾಳಾವರ ವರದರಾಜ್ ಎಂ,ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಕೋಟೇಶ್ವರ ಕುಂದಾಪುರ
ದ್ವಿತೀಯ ಸ್ಥಾನ:-ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ,
ತೃತೀಯಸ್ಥಾನ :- ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ.
ಭಾಷಣ ತಂಡದ ಪ್ರಶಸ್ತಿ ವಿಭಾಗ :- ಪ್ರಥಮ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ.
ದ್ವಿತೀಯ ಸ್ಥಾನ:-ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ.
ತೃತೀಯ ಸ್ಥಾನ :-ಕಾಳಾವರ ವರದರಾಜ್ ಎಂ,ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಕೋಟೇಶ್ವರ ಕುಂದಾಪುರ



















