Home Authors Posts by Prime Tv News Desk

Prime Tv News Desk

Prime Tv News Desk
356 POSTS 0 COMMENTS

ಇಂದಿನ ಮಕ್ಕಳಿಗೆ ರಾಗಿ, ಅಂಚೆಚೀಟಿ ಮಹತ್ವ ಅಗತ್ಯ…!!

0
ಕೆಆರ್ ಪುರಂ: ಜ.01: ನಗರದ ದೇವಸಂದ್ರದವಿದ್ಯಾ ವಿಜ್ಞಾನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಗಿ ಮತ್ತು ಅಂಚೆಚೀಟಿ ಮಹತ್ವ ಕಾರ್ಯಕ್ರಮ ನಡೆಯಿತು.ಶಾಲಾ ಪ್ರಾಂಶುಪಾಲರಾದ ಜ್ಯೋತಿಯವರು ಮಾತನಾಡಿದ ಅವರು ರಾಗಿ ತಿಂದರೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ ರಾಗಿಯಲ್ಲಿ...

ಉಡುಪಿ: ಯುವಕ ನಾಪತ್ತೆ…!!

0
ಉಡುಪಿ: ಕೂಲಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ನ.23ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಪತ್ತೆಯಾದ ಯುವಕ ಉದ್ಯಾವರ ಗ್ರಾಮದ ನಿವಾಸಿ ಲಕ್ಷ್ಮಣ ಛಲವಾದಿ (23) ಎಂದು ತಿಳಿದು...

ಮೂಡುಬಿದಿರೆ : ಕಾರು ಢಿಕ್ಕಿ ಹೊಡೆದು ಬಾಲಕ ಸಾವು…!!

0
ಮೂಡುಬಿದಿರೆ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆಯ ಮಾರೂರು ಹೊಸಂಗಡಿ ಎಂಬಲ್ಲಿ ಡಿ.31 ರಂದು ಬುಧವಾರ ಸಂಭವಿಸಿದೆ.ಹೊಸಂಗಡಿ...

ಉಡುಪಿ : ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ…!!

0
ಉಡುಪಿ: ಉಡುಪಿಯ ದೊಡ್ಡಣಗುಡ್ಡೆಯ ಬಾಳಿಗ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ ಆಯೋಜನೆಗೊಂಡಿದೆ. ಕಳೆದ ಹಲವು ವರ್ಷಗಳಿಂದ ಜನವರಿ ಒಂದರಿಂದ ಹತ್ತರ ತನಕ ಈ ಶಿಬಿರವನ್ನು ಆಸ್ಪತ್ರೆ ಆಯೋಜಿಸುತ್ತಾ ಬಂದಿದ್ದು, ಮಾದರಿ ಶಿಬಿರವಾಗಿ ಜನ...

ಬಂಟ್ವಾಳ : ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ….!!

0
ಬಂಟ್ವಾಳ: ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ತಡರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡು ಕ್ಷಣಗಳಲ್ಲಿ ಪಕ್ಕದ ಮಳಿಗೆಗಳಿಗೆ ಹರಡಿ, ಐದಾರು ಮಳಿಗೆಗಳಿಗೆ ಭಾರೀ ಹಾನಿ ಆಗಿರುವ ಘಟನೆ ಸಂಭವಿಸಿದೆ.ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ...

ತೆಂಗಿನ ಎಣ್ಣೆ ಮಿಲ್‌ನಲ್ಲಿ ಬೆಂಕಿ ಆಕಸ್ಮಿಕ : ಲಕ್ಷಾಂತರ ರೂ. ನಷ್ಟ…!!

0
ಸಿದ್ದಾಪುರ : ತೆಂಗಿನ ಎಣ್ಣೆ ಮಿಲ್ ಒಂದರಲ್ಲಿ ಬೆಂಕಿ ಅವಘಢ ಸಂಭವಿಸಿ ಅಪಾರ ನಷ್ಟವಾದ ಘಟನೆ ತಡರಾತ್ರಿ ಕುಂದಾಪುರ ತಾಲೂಕಿನ ಸಿದ್ದಾಪುರದ ಜನ್ಸಾಲೆ ಎಂಬಲ್ಲಿ ಸಂಭವಿಸಿದೆ.ಶ್ರೀ ಮಧುಮಾಯ ಆಯಿಲ್ಸ್(ಮಧು) ಫ್ಯಾಕ್ಟರಿಯಲ್ಲಿ ಏಕಾಏಕಿ ಬೆಂಕಿ...

ಡ್ರಗ್ಸ್ ಮಾರಾಟ : ವಿದೇಶಿ ಪ್ರಜೆ ಅರೆಸ್ಟ್…!!

0
ಬೆಂಗಳೂರು : ಹೊಸ ವರ್ಷದ ಹಿನ್ನಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ವಿದೇಶಿ ಮೂಲದ ವ್ಯಕ್ತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ ಸಮೀಪ ಡ್ರಗ್ಸ್...

ಬಂಟ್ವಾಳ : ಮನೆ ಮಹಡಿಯಿಂದ ಬಿದ್ದು ಯುವಕ ಸಾವು…!!

0
ಪುಂಜಾಲಕಟ್ಟೆ : ಮನೆಯ ಮಹಡಿಯಿಂದ ಕೆಳಕ್ಕೆ ಬಿದ್ದು ಯುವಕನೋರ್ವ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ನಡುದಂಡೆ ಮನೆ ಎಂಬಲ್ಲಿ ಸಂಭವಿಸಿದೆ.ಮೃತರನ್ನು ಚಂದ್ರ ಪೂಜಾರಿ ಎಂಬವರ ಪುತ್ರ ಪ್ರವೀಣ (26) ಎಂದು...

ಹೊಸ ವರ್ಷ ದಂಧೆ : LPG ಗ್ರಾಹಕರಿಗೆ ಬಿಗ್ ಶಾಕ್ : ಸಿಲಿಂಡರ್ ದರದಲ್ಲಿ...

0
ಬೆಂಗಳೂರು : ಹೊಸ ವರ್ಷದ ಮೊದಲ ದಿನವೇ ಎಲ್ಪಿಜಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು ಸಿಲಿಂಡರ್ ದರದಲ್ಲಿ ಬರೋಬ್ಬರಿ 111 ಏರಿಕೆ ಮಾಡಲಾಗಿದೆ. ಅಂದ ಹಾಗೆ ಇದು ವಾಣಿಜ್ಯ ಬಳಕೆಯ ಸಿಲಿಂಡರ್ ನಲ್ಲಿ...

ಕಾರ್ಕಳ ಎಎಸ್ಪಿ ಹರ್ಷಾ ಪ್ರಿಯಂವದಾ ವರ್ಗಾವಣೆ…!!

0
ಉಡುಪಿ ಜಿಲ್ಲೆ ಕಾರ್ಕಳದ ಖಡಕ್ ಪೊಲೀಸ್ ಅಧಿಕಾರಿ ಹರ್ಷಾ ಪ್ರಿಯಂವದಾ ವರ್ಗಾವಣೆಯಾಗಿದ್ದು, ಸಿಐಡಿ ಎಸ್ಪಿ ಆಗಿ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕಾರ್ಕಳದ ಎ ಎಸ್ಪಿಯಾಗಿ, ಉಡುಪಿ ಸೆನ್ ಠಾಣೆಯ ಉಸ್ತುವಾರಿ...

EDITOR PICKS