PrimeTv Live News Desk
ಆಟೋ-ಬೈಕ್ ಢಿಕ್ಕಿ : ಚಿಕಿತ್ಸೆ ಫಲಿಸದೆ ವೃದ್ಧೆ ಸಾವು…!!
ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ತಾಲೂಕಿನ ಶಿರಕುಳಿ ಗ್ರಾಮದ ಲಲಿತಾ...
ಸೆಲ್ಪಿ ಕ್ಲಿಕ್ಕಿಸುವ ವೇಳೆ 400 ಅಡಿ ಆಳದ ಕಣಿವೆಗೆ ಬಿದ್ದು ಯುವಕ ಸಾವು…!!
ಮಹಾರಾಷ್ಟ್ರ: ಪ್ರಿಯತಮೆಯೊಂದಿಗೆ ಟ್ರಕ್ಕಿಂಗ್ ಗೆ ತೆರಳಿದ್ದ ಯುವಕನೋರ್ವ ಸೆಲ್ವಿ ಕ್ಲಿಕ್ಕಿಸುವ ವೇಳೆ ಆಯತಪ್ಪಿ ಆಳವಾದ ಕಣಿವೆಗೆ ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಲೋಹಾಗಡ್ ಕೋಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು 26 ವರ್ಷದ ಕೇತನ್ ವಿಶಾಲ್...
ಉಡುಪಿಯಲ್ಲಿ NIA/UAPA ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರದ ಮಂಜೂರಾತಿ : ರೆನೋಲ್ಡ್ ಪ್ರವೀಣ್ ಕುಮಾರ್…!!
ಉಡುಪಿ: ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ (NIA) ಮತ್ತು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ (UAPA) ದಾಖಲಾಗಿರುವ ಪ್ರಕರಣಗಳ ವಿಚಾರಣೆಗಾಗಿ ಹೆಚ್ಚುವರಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಸರ್ವೋಚ್ಛ Suo Moto WP (criminal)...
ಕನ್ನಿ ಮೀನುಗಾರರ ಸಂಘದ ಅಧ್ಯಕ್ಷರಾಗಿ ದಯಕರ್ ವಿ. ಸುವರ್ಣ ಸತತ ನಾಲ್ಕನೇ ಬಾರಿ ಆಯ್ಕೆ…!!
ಮಲ್ಪೆ: ಬಂದರಿನಲ್ಲಿರುವ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕನ್ನಿ ಮೀನುಗಾರರ ಸಂಘ ( ರಿ) ಮಲ್ಪೆ. ಇದರ ಮುಂದಿನ ಸಾಲಿನ ಆಡಳಿತ ಮಂಡಳಿಗೆ ಮೊತ್ತ ಮೊದಲನೆಯವರಾಗಿ ಸತತ ನಾಲ್ಕನೇ ಬಾರಿಗೆ ದಯಕರ್ ವಿ...
ಚಿತ್ರ ನಟ ರಿಷಬ್ ಶೆಟ್ಟಿ ರಾಯಭಾರಿಯಾಗಿ ಆಯ್ಕೆ, ಪ್ರಕ್ರಿಯೆಗೆ ಖಂಡನೆ…!!
ಉಡುಪಿ: ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮದ ರಾಯಬಾರಿ ಆಯ್ಕೆ ಯಾದ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಅವರ ಆಯ್ಕೆಯ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಾದಿಗೇರಿದ ಮಾನ್ಯ ಡಿಕೆಶಿ ಅವರು...ಕೈ ಬಿಡಬೇಕು. ನಮ್ಮ...
ಮಣಿಪಾಲ ಈಶ್ವರ್ ನಗರ ಅಪಘಾತ : ಸ್ಕೂಟರ್ ಸವಾರ ಗಂಭೀರ…!!
ಮಣಿಪಾಲ : ಈಶ್ವರ ನಗರದ. ಪೆಟ್ರೋಲ್ ಬಂಕ್ ಬಳಿ ಇರುವ ತಿರುವಿನಲ್ಲಿ. ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರ ವಾಗಿ ತಲೆ ಮತ್ತು ಕೈಕಾಲುಗಳಿಗೆ ಗಾಯಗೊಂಡಿದ್ದಾರೆ. ಹೆರ್ಗ ಗ್ರಾಮದ ಗರಡಿ...
ಸಮುದ್ರಕ್ಕೆ ಬಿದ್ದು ವ್ಯಕ್ತಿ ನಾಪತ್ತೆ…!!
ಉಡುಪಿ: ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಮೂಲತಃ ಆಂದ್ರಪ್ರದೇಶ ರಾಜ್ಯ ನೆಲ್ಲೂರು ಜಿಲ್ಲೆ ಕೊತ್ತಬಂಗಾರಿಪಾಲಂ ನಿವಾಸಿ ವಯಾಲ್ ರವಿ ಕುಮಾರ್ (21) ಎಂಬ ಯುವಕನು ಮೇ 20 ರಂದು ಮೀನುಗಾರಿಕೆಗೆ ಮಂಗಳೂರು ಬಂದರಿನಿಂದ ಬೋಟ್ನಲ್ಲಿ...
ಸಿಐಡಿ ಇನ್ಸ್ಪೆಕ್ಟರ್ನಿಂದಲೇ 20 ಲಕ್ಷ ದರೋಡೆ : ಇಲಾಖೆಯ ಜೀಪ್ ಬಳಸಿ ಸುಲಿಗೆ…!!
ಬೆಂಗಳೂರು: ಕೇರಳ ಮೂಲದ ಉದ್ಯಮಿಗಳು ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಲಕ್ಷಾಂತರ ರೂಪಾಯಿ ನಗದಿನೊಂದಿಗೆ ಬೆಂಗಳೂರಿಗೆ ಬಂದು, ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಈ ಉದ್ಯಮಿಗಳ ಬಳಿ ದೊಡ್ಡ ಮೊತ್ತದ ಹಣವಿರುವ...
ನಿವೃತ್ತ ಸ್ವಾತಂತ್ರ್ಯ ಯೋಧ ಯು.ಕೆ. ಗೋಪಾಲಕೃಷ್ಣರಾವ್ ನಿಧನ
ಉಡುಪಿ: ನಿವೃತ್ತ ಸ್ವಾತಂತ್ರ್ಯ ಯೋಧ ಹಾಗೂ ಭಾರತೀಯ ಸೇನೆಯ ಅಂಗ ಸಂಸ್ಥೆಯಾದ ಜಿ.ಆರ್.ಇ.ಎ.ಎಫ್. (ಬಿ.ಆರ್.ಒ.) ನ ಮಾಜಿ ಫಾರ್ಮಸಿಸ್ಟ್ ಯು.ಕೆ. ಗೋಪಾಲಕೃಷ್ಣರಾವ್ (92) ಅವರು ಜೂನ್ 19ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಸುಮಾರು...
“ಇನ್ಕ್ಲೂಸಿವ್ ಎಜುಕೇಶನ್ -ಸೇಫ್ ಮೈಂಡ್ಸ್” ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭ
ಉಡುಪಿ : ದಿನಾಂಕ 19-06-2026 ರಂದು ಬೆಳಿಗ್ಗೆ 9:30 ಗಂಟೆಗೆ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ, ಒನ್ ಗುಡ್ ಸ್ಟೆಪ್,ಇಂಡಿಯನ್ ಮೆಡಿಕಲ್ ಅಸೋಸಿಯೇಷನ್...










