Home Authors Posts by PrimeTv Live News Desk

PrimeTv Live News Desk

PrimeTv Live News Desk
1277 POSTS 0 COMMENTS

ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ‘ಮುದ್ದು ರಾಧಾ–ಮುದ್ದು ಕೃಷ್ಣ’ ವೇಷಭೂಷಣ ಸ್ಪರ್ಧೆ…!!

0
ಕಾರ್ಕಳ : ಶ್ರೀಕೃಷ್ಣನ ಬಾಲಲೀಲೆ, ರಾಧೆಯ ಮುದ್ದುತನ ಹಾಗೂ ಮಕ್ಕಳ ಕಲಾತ್ಮಕ ಪ್ರತಿಭೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾದ ‘ಮುದ್ದು ರಾಧಾ–ಮುದ್ದು ಕೃಷ್ಣ’ ವೇಷಭೂಷಣ ಸ್ಪರ್ಧೆ ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ...

ಬನ್ನಂಜೆ ಪಾಳುಬಿದ್ದಿರುವ ಗಾಂಧಿ ಭವನ ಅನೈತಿಕ ಚಟುವಟಿಕೆಗಳ ಅಡ್ಡೆ : ರಕ್ಷಣೆಗೆ ಆಗ್ರಹ…!!

0
ಉಡುಪಿ : ಬನ್ನಂಜೆಯ ಡಾ. ಜಿ. ಶಂಕರ್ ರಸ್ತೆಯಲ್ಲಿ ಬರುವ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಛೇರಿ ಸನಿಹ ಇರುವ, ಗಾಂಧಿ ಭವನ ಹಲವು ಸಮಯದಿಂದ ಹಾಳುಬಿದ್ದು ದುರ್ನಾತ ಬೀರುತ್ತಿದೆ. ಕಂಪೌಂಡ್ ಸುತ್ತಲು ಗಿಡಗಂಟಿ, ಹುಲ್ಲುಗಳು...

ಕೋಟ: ಸರ್ಕಾರಿ ಅಕ್ಕಿ ಹೆಸರಿನಲ್ಲಿ ಬೆದರಿಕೆ : ಹಣದ ಬೇಡಿಕೆ ಆರೋಪ – ಜೀವ...

0
ಕೋಟ: ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಆರೋಪ ಹೊರಿಸಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ...

ದರ್ಬೆ ಹಲ್ಲೆ ಪ್ರಕರಣ : ಜನಸೇವಾ ಕೇಂದ್ರದ ಮಾಲಕಿ, ಪುತ್ರನಿಗೆ ಜಾಮೀನು…!!

0
ಪುತ್ತೂರು: ದರ್ಬೆಯ ಜನಸೇವಾ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದ ಗ್ರಾಹಕರೊಬ್ಬರ ದಾಖಲಾತಿ ಹಾನಿಗೊಂಡ ವಿಚಾರಕ್ಕೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸುದರ್ಶನ್ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು...

ಕುಂದಾಪುರ: ಶಿವಮೊಗ್ಗಕ್ಕೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದ ವ್ಯಕ್ತಿ ನಾಪತ್ತೆ…!!

0
ಕುಂದಾಪುರ: ಶಿವಮೊಗ್ಗದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ 40 ವರ್ಷದ ಸುಧಾಕರ ಶೆಟ್ಟಿ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೊಡ್ಲಾಡಿ ಗ್ರಾಮದ ಶಾಂತಾ ಶೆಟ್ಟಿ ಅವರ ಪತಿ ಸುಧಾಕರ ಶೆಟ್ಟಿ ಅವರು ಶಿವಮೊಗ್ಗದ ಹೋಟೆಲ್‌ನಲ್ಲಿ ಕೆಲಸ...

ಕಾರ್ಕಳ: ರಬ್ಬರ್ ತೋಟದಲ್ಲಿ ವಿಷ ಜಂತು ಕಚ್ಚಿ ಕೆಲಸಗಾರ ಸಾವು…!!

0
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷ ಜಂತು ಕಚ್ಚಿ ಗಾಯಗೊಂಡಿದ್ದ ಕೆಲಸಗಾರರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರು ಸುರೇಂದ್ರನ್ ಪಿ.ಎ (55)...

ಊರ್ಮಿಳಾ – ಒಂದು ರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ : ಪ್ರಮೋದ್ ಮಧ್ವರಾಜ್…!!

0
ಉಡುಪಿ: ಊರ್ಮಿಳಾ ಏಕ ವ್ಯಕ್ತಿ ನಾಟಕವು ಎಲ್ಲಾ ದೃಷ್ಟಿಯಿಂದಲೂ ಅತ್ಯುನ್ನತ ದರ್ಜೆಯದಾಗಿದ್ದು ಸಾಹಿತ್ಯ, ನಿರ್ದೇಶನ, ಪ್ರಸ್ತುತಿ, ಸಂಗೀತ,ರಂಗಸಜ್ಜಿಕೆ, ಧ್ವನಿ, ಬೆಳಕು ಮುಂತಾದ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟವನ್ನು ನೆನಪಿಸುವಂತೆ ಮಾಡಿದೆ. ಅಯನಾ. ವಿ. ರಮಣ್...

ಮರವಂತೆ ವರಾಹ ಸ್ವಾಮಿ ದೇವಸ್ಥಾನ ರಸ್ತೆ ನಿರ್ಮಾಣಕ್ಕೆ ರಿಟ್ ಅರ್ಜಿ ಮೂಲಕ ತಡೆ ಒಡ್ಡಿದ್ದ...

0
ಸೌಪರ್ಣಿಕಾ ನದಿ ದಂಡೆ ಕಾಮಗಾರಿಗೆ ಹೈಕೋರ್ಟ್ ಅಸ್ತು... ಕುಂದಾಪುರ : ಪ್ರಸಿದ್ಧ ಮರವಂತೆ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಸಂಪರ್ಕ ರಸ್ತೆ ಹಾಗೂ ಸೌಪರ್ಣಿಕಾ ನದಿ ದಂಡೆ ರಕ್ಷಣಾ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ...

ಅಮಾಸೆಬೈಲು: ವಾಕಿಂಗ್‌ಗೆ ತೆರಳಿದ್ದ 64 ವರ್ಷದ ವ್ಯಕ್ತಿ ನಾಪತ್ತೆ…!!

0
ಅಮಾಸೆಬೈಲು: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ 64 ವರ್ಷದ ಸುರತ್ ಕುಮಾರ್ ಶೆಟ್ಟಿ ಎಂಬವರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು ಒಂದು ವರ್ಷದಿಂದ ಪಾರ್ಶ್ವವಾಯು ಸಮಸ್ಯೆಯಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಸುರತ್...

ಹಳೆಯಂಗಡಿ : ಚಲಿಸುತ್ತಿದ್ದ ರೈಲು ಬಡಿದು ಓರ್ವನ ಸಾವು…!!

0
ಹಳೆಯಂಗಡಿ: ಇಲ್ಲಿನ ಇಂದಿರ ನಗರ ರೈಲ್ವೆ ಗೇಟ್ನಲ್ಲಿ ರೈಲು ಚಲಿಸುತ್ತಿದ್ದಾಗಲೇ ಗೇಟ್ ದಾಟಲು ಪ್ರಯತ್ನ ಮಾಡಿದ ಓರ್ವ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮೃತ ವ್ಯಕ್ತಿಯು ಒರಿಸ್ಸಾ ಮೂಲದ ಜಗ 40 ವರ್ಷ ಎಂದು...
0FansLike
0SubscribersSubscribe

EDITOR PICKS