PrimeTv Live News Desk
ಉಪ್ಪಿನಂಗಡಿ: ತಲವಾರು, ಬಿಯರ್ ಬಾಟಲಿ ಹಿಡಿದು ತಂಡಗಳ ನಡುವೆ ಗಲಾಟೆ…!!
ಉಪ್ಪಿನಂಗಡಿ: ತಲವಾರು ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ತಂಡಗಳು ಗಲಾಟೆ ನಡೆಸಿದ ಘಟನೆ ರಾತ್ರಿ ಉಪ್ಪಿನಂಗಡಿಯ ಕಾರ್ತಿಕ್ ಬಾರ್ ಎದುರು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಳಂತಿಲದ ಮಂಜುನಾಥ ಹಾಗೂ ಕರ್ವೇಲ್ನ ವಿಶ್ವನಾಥ ಎಂಬವರನ್ನು...
ಉಡುಪಿಯಲ್ಲಿ SIR ವಿರುದ್ಧ ಅ.23ಕ್ಕೆ ಬೃಹತ್ ಪಾದಯಾತ್ರೆ : ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರ…!!
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ, ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮಾರ್ಗದರ್ಶನದಲ್ಲಿ ಭಾನುವಾರ (18-10-2026) ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಹತ್ವದ ಸಭೆ ನಡೆಯಿತು.
ಕೇಂದ್ರ ಚುನಾವಣಾ ಆಯೋಗದ ವಿಶೇಷ...
ಉಡುಪಿ: ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ…!!
ಉಡುಪಿ: ನಗರ ಸಮೀಪ ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತಪಟ್ಟವರು ರಾಮ ಅಮೀನ್ (58) ಎಂದು ತಿಳಿಯಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಮನೆಯ ಬೆಡ್ ರೂಂ ಗೆ ಹೋದವರು ಹೊರಗೆ...
ಪುತ್ತೂರು : ಲಾಡ್ಜ್ನಲ್ಲಿ ಉದ್ಯೋಗಿಗೆ ಹಲ್ಲೆ, ಹತ್ಯೆ ಬೆದರಿಕೆ : ಮೂವರ ವಿರುದ್ಧ ಪ್ರಕರಣ...
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಲಾಡ್ಜ್ವೊಂದರಲ್ಲಿ ಉದ್ಯೋಗಿಯೊಬ್ಬರಿಗೆ ಅಶ್ಲೀಲವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮೂವರ ವಿರುದ್ಧ ಪುತ್ತೂರು ಪಟ್ಟಣ ಪೊಲೀಸ್...
ಬಂಟ್ವಾಳ: ಹಣಕಾಸಿನ ವಿಚಾರವಾಗಿ ಗಲಾಟೆ : ವ್ಯಕ್ತಿಗೆ ಚೂರಿ ಇರಿತ…!!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಹಣಕಾಸಿನ ವಿಚಾರವಾಗಿ ನಡೆದ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಬಂಟ್ವಾಳದ ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್...
ಯಕ್ಷಗಾನ ಹಿರಿಯ ಕಲಾವಿದ ಥಂಡಿಮನೆ ನಿಧನ…!!
ಉಡುಪಿ: ಯಕ್ಷಗಾನದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ತಿಮ್ಮಣ್ಣ ಭಟ್ಟ (63) ಅನಾರೋಗ್ಯದಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅ.14ರಂದು ನಿಧನರಾದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ದತ್ತುಪುತ್ರನನ್ನು ಅಗಲಿದ್ದಾರೆ.
ಯಕ್ಷಗಾನ ವಲಯದಲ್ಲಿ 'ಥಂಡಿಮನೆ'...
ಉಚ್ಚಿಲ ದಸರಾ ಶೋಭಾಯಾತ್ರೆ : ಮಾರ್ಗ ಬದಲಾವಣೆ…!!
ಉಚ್ಚಿಲ: ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಬೃಹತ್ ಶೋಭಾಯಾತ್ರೆ ಮೆರವಣಿಗೆ ಅ. 21ರಂದು ರಾ.ಹೆ.ಯಲ್ಲಿ ಸಾಗಲಿರುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ...
ಡ್ರಗ್ಸ್ ದಂಧೆ ಕಡಿವಾಣಕ್ಕೆ ಕೈಜೋಡಿಸಿ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ...
ಉಡುಪಿ: ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಗೆ ಕಡಿವಾಣ ಹಾಕಲು ದೇಶದ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ. ನಮ್ಮ ಜಿಲ್ಲೆಯಲ್ಲೂ ಸಹ ಯಾರಾದರೂ ಮಾದಕ ವಸ್ತು ಬಳಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದರೆ ಕೂಡಲೇ ಪೊಲೀಸರಿಗೆ...
ಉಡುಪಿ: ಡ್ರಗ್ಸ್ ಮಾರಾಟಕ್ಕೆ ಯತ್ನ : ಆರೋಪಿ ಬಂಧನ : ಸೊತ್ತು ವಶ…!!
ಉಡುಪಿ: ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ರೂಡಿ ಆರೋಪಿಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, 85,000 ರೂ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ದಿನಾಂಕ 17-10-2026 ರಂದು ರಾತ್ರಿ 10:30ಕ್ಕೆ ಅಜ್ಜರಕಾಡು ಭುಜಂಗ ಪಾರ್ಕ್...
ಮೂಡುಬೆಳ್ಳೆ: ರಸ್ತೆ ಮಾರ್ಜಿನ್, ಚರಂಡಿ ಮೇಲೆ ಗಿಡ ನೆಟ್ಟ ಅರಣ್ಯ ಇಲಾಖೆ : ಸಾರ್ವಜನಿಕರ...
ಮೂಡುಬೆಳ್ಳೆ: ಲೋಕೋಪಯೋಗಿ ಇಲಾಖೆಯ ಉಡುಪಿ-ಕಾರ್ಕಳ-ಮೂಡುಬೆಳ್ಳೆ ರಾಜ್ಯ ಹೆದ್ದಾರಿ (SH-37) ಮಾರ್ಜಿನ್ನಲ್ಲಿಯೇ, ಕೆಲವೆಡೆ ಮುಖ್ಯ ವಿದ್ಯುತ್ ತಂತಿಯ ಕೆಳಗೆ, ಚರಂಡಿ ಮೇಲೆಯೇ ಅರಣ್ಯ ಇಲಾಖೆಯು ಗಿಡಗಳನ್ನು ನೆಟ್ಟಿದ್ದು ವ್ಯರ್ಥ ಪರಿಸರ ಪ್ರೇಮ ಎಂದು ಸಾರ್ವಜನಿಕರು...









