Home Authors Posts by PrimeTv Live News Desk

PrimeTv Live News Desk

PrimeTv Live News Desk
1513 POSTS 0 COMMENTS

ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ದಸ್ತಗಿರಿ…!!

0
ಮಂಗಳೂರು : ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಕುಕ್ಕುಂದೂರು ನಿವಾಸಿ ಪಾರ್ಥ ಅಲಿಯಾಸ್ ಪಾರ್ಥಸಾರಥಿ ಬಂಧಿತ ಆರೋಪಿ ಎಂದು...

RTO ದಂಡದ ನಕಲಿ ಮೆಸೇಜ್ ಕಳುಹಿಸಿ ₹3 ಲಕ್ಷಕ್ಕೂ ಅಧಿಕ ಹಣ ವಂಚನೆ…!!

0
ಉಡುಪಿ: RTO ಹೆಸರಿನಲ್ಲಿ ನಕಲಿ ‘Traffic Violation Notice’ ಮೆಸೇಜ್ ಕಳುಹಿಸಿ ವ್ಯಕ್ತಿಯೊಬ್ಬರಿಂದ ₹3 ಲಕ್ಷಕ್ಕೂ ಅಧಿಕ ಹಣವನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ನಡೆದಿದೆ. ಸೆಪ್ಟೆಂಬರ್ 20ರಂದು ಬೆಳಿಗ್ಗೆ 11.52ರ ಸುಮಾರಿಗೆ 52...

ಮಸೀದಿಗೆ ಪ್ರಾರ್ಥನೆಗೆ ತೆರಳಿದ್ದ ವೇಳೆ ಆಟೋದಲ್ಲಿದ್ದ ನಗದು ಕಳವು : ಆರೋಪಿ ಬಂಧನ…!!

0
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಮಸೀದಿ ಮುಂದೆ ಸೆಪ್ಟೆಂಬರ್ 18 ರಂದು ಶುಕ್ರವಾರ ಮದ್ಯಾಹ್ನ 1-00 ಗಂಟೆಗೆ ಸಾರ್ವಜನಿಕರೊಬ್ಬರು ತನ್ನ ಆಟೋ ರಿಕ್ಷಾ ನಿಲ್ಲಿಸಿ ಅದರ ಡ್ಯಾಶ್...

ಉಡುಪಿ : ಗಾಂಜಾ–ಮೆಥಾಂಫೆಟಮೈನ್ ಸಹಿತ ಮಾದಕ ವಸ್ತು ಮಾರಾಟ ಜಾಲದ ಮೇಲೆ ಪೊಲೀಸರ ದಾಳಿ...

0
ಉಡುಪಿ : ಶಿರ್ವ ಹಾಗೂ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಗಾಂಜಾ, ಮೆಥಾಂಫೆಟಮೈನ್, ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡು ಒಟ್ಟು 9 ಮಂದಿಯನ್ನು...

ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ವಿರುದ್ಧ ದಾಳಿ : ರೂ.16 ಲಕ್ಷ ಮೌಲ್ಯದ ಸೊತ್ತು...

0
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಕಾಲ್ತೋಡು ಬೀಟ್ ಅಧಿಕಾರಿಯವರು ನೀಡಿದ ಮಾಹಿತಿಯ ಮೇರೆಗೆ, ದಿನಾಂಕ 23.09.2026 ರಂದು...

ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ…!!

0
ಉಡುಪಿ: ಶ್ರೀ ವಿಶ್ವೇಶತೀರ್ಥರು ಸಮಾಜಕ್ಕೆ ನೀಡಿರುವ ಕೊಡುಗೆ ಸದಾ ಪ್ರೇರಣಾದಾಯಿಯಾಗಿದೆ. ಉಡುಪಿ ಜನಸಂದ ಕಾಲದಿಂದಲೂ ಜನಸೇವೆಗೆ ನೀಡಿದ ಅವಕಾಶ ಸ್ಮರಣೀಯವಾಗಿದೆ. ಗುರುಗಳ ಜನ್ಮ ಶತಾಬ್ದ ಯೋಜನೆಗಳು ಯಶಸ್ವಿಯಾಗಿ ಸಮಾಜಕ್ಕೆ ಶಕ್ತಿ ತುಂಬಲಿ ಎಂದು...

ಕಾರ್ಕಳ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲವೇ, ತಹಶೀಲ್ದಾರರೇ.? : ಶ್ರೀಮತಿ...

0
ಕಾರ್ಕಳ: ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವ ಉದ್ದೇಶದಿಂದ ಉದ್ಯೋಗಕ್ಕೆ ಬರುತ್ತಾರೆ, ಅಂತಹ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಗೌರವ, ಸುರಕ್ಷತೆ ಹಾಗೂ ಭಯಮುಕ್ತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ.ಆದರೆ...

ಕುಂದಾಪುರ: ಕೋಟೇಶ್ವರ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ…!!

0
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ‌ ನಡೆದಿದ್ದು ಬುಧವಾರ ಬೆಳಿಗ್ಗೆ ಮೃತದೇಹವನ್ನು ಹುಡುಕಿ ಮೇಲಕ್ಕೆತ್ತಲಾಯಿತು. ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ...

ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲು ವಿಶೇಷ ವೇಷ ಧರಿಸಿದ ಅಮ್ಮ-ಮಗಳು….!!

0
ಉಡುಪಿ : ಸಿದ್ಧಿ ಇವೆಂಟ್ಸ್ ಲಕ್ಷ್ಮೀ ನಗರ ಮಲ್ಪೆ ಇವರ ವತಿಯಿಂದ ಅಮ್ಮ ಮಗಳು ವಿಶೇಷ ವೇಷ ಧರಿಸಿದರು. ಅವರ ಉದ್ದೇಶ ನಮ್ಮ ಸಮಾಜದ ಬಡ ಮಕ್ಕಳ ಉಜ್ವಲ ವಿದ್ಯಾಭ್ಯಾಸದ ಕನಸ್ಸಿಗೆ ಆಸರೆಯಾಗಲು...

ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ ಅಧ್ಯಕ್ಷರಾಗಿ ಹರೀಶ್ ಜಿ ಕಲ್ಮಾಡಿ ನೇಮಕ….!!

0
ಉಡುಪಿ :  2025-2026 ನೇ ಸಾಲಿನ ಈಶ್ವರ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮಣಿಪಾಲದ  ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ವೈಷ್ಣವಿ ಸಭಾಭವನ ದಲ್ಲಿ ಜರಗಿತು. ಅಧ್ಯಕ್ಷರಾದ ಶ್ರೀ ಹರೀಶ ಜಿ ಕಲ್ಮಾಡಿ ಅವರನ್ನು...
0FansLike
0SubscribersSubscribe

EDITOR PICKS