Home Latest ಬ್ರಹ್ಮಾವರ : ಕಸ ಎಸೆದವನಿಗೆ ದಂಡ…!!

ಬ್ರಹ್ಮಾವರ : ಕಸ ಎಸೆದವನಿಗೆ ದಂಡ…!!

ಬ್ರಹ್ಮಾವರ : ನೀಲಾವರ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಬದಿ ಕಸ ಎಸೆದವರ ಬಗ್ಗೆ ಲಭಿಸಿದ ಮಾಹಿತಿ ಆಧಾರದ ಕಸ ಎಸೆದವನನ್ನು ಪತ್ತೆಹಚ್ಚಿ ದಂಡ ವಿಧಿಸಲಾಗಿದೆ.

ಈ ವೇಳೆ ಆತ ಪಿಡಿಒ ಗೀತಾ ಬಾಳಿಗ ಮತ್ತು ಸ್ಫೂರ್ತಿ ಸಂಜೀವಿನಿ ಸಂಘದ ಲೋಲಾಕ್ಷಿ ಅವರೊಂದಿಗೆ ಅನುಚಿತ ವರ್ತಿಸಿದ್ದು, ಆತನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.