ಮಂಗಳೂರು : ನಗರದ ಕಾರ್ ಮಾಡಿಫಿಕೇಷನ್ ಸೆಂಟರ್ ನಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಗರದ ಫಳ್ನೀರ್ ಬಳಿಯ ಟೋಪಾಜ್ ಕಾರ್ ಸೆಂಟರ್ ನಲ್ಲಿ ನಡೆದಿದೆ.
2 ಬಿ ಎಮ್ ಡಬ್ಲೂ ಕಾರಿಗೆ ಹಾನಿ ಅಪಾರ ಸ್ವತ್ತು ನಾಶವಾಗಿದೆ. ಮಾಜಿ ಶಾಸಕ ಮೊಯ್ದೀನ್ ಬಾವ ತಂಗಿ ಮಗ ಸಿಯಾಜ್ ಗೆ ಸೇರಿದ ಸಂಸ್ಥೆಯಾಗಿದೆ. ಬೆಂಕಿಯನ್ನು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಂದಿಸಿದ್ದಾರೆ.





