Home Latest ಶ್ರೀಕೃಷ್ಣ ಮಠಕ್ಕೆ ಖ್ಯಾತ ಚಲನಚಿತ್ರ ನಟ  ಶೈನ್ ಶೆಟ್ಟಿ  ಭೇಟಿ..!!

ಶ್ರೀಕೃಷ್ಣ ಮಠಕ್ಕೆ ಖ್ಯಾತ ಚಲನಚಿತ್ರ ನಟ  ಶೈನ್ ಶೆಟ್ಟಿ  ಭೇಟಿ..!!

ಉಡುಪಿ:ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ಶೈನ್ ಶೆಟ್ಟಿಯವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು

ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು.