Home Art & Entertainment ತುಳುನಾಡಿನ ಬಾಲ ಪ್ರತಿಭೆ ಉಡುಪಿಯ ಸಚಿತ ರಾವ್ junior international Model ನ indian Final...

ತುಳುನಾಡಿನ ಬಾಲ ಪ್ರತಿಭೆ ಉಡುಪಿಯ ಸಚಿತ ರಾವ್ junior international Model ನ indian Final ಗೆ ಆಯ್ಕೆ…!!

ಉಡುಪಿ : ತುಳುನಾಡಿನ ಬಾಲ ಪ್ರತಿಭೆ ಉಡುಪಿಯ ಸಚಿತ ರಾವ್ junior international Model ನ indian Final ಗೆ ಆಯ್ಕೆ
ಉಡುಪಿ ಪುತ್ತೂರಿನ ಬಾಲ ಪ್ರತಿಭೆ ಸಚಿತ ರಾವ್ ಆರು ಫ್ಯಾಷನ್ ಶೋ ನಲ್ಲಿ ಭಾಗವಹಿಸಿ ಆರರಲ್ಲೂ ಪ್ರಶಸ್ತಿ ಗಳಿಸಿದ ಮೊದಲ ಬಾಲ ಪ್ರತಿಭೆ. ಇದೀಗ ಕೇರಳದ ಕ್ಯಾಲಿಕಟ್ ನಲ್ಲಿ ಮೇ 7,8,9 ರಂದು ನಡೆಯುವ ಇಂಡಿಯನ್ ಫೈನಲ್ ಗೆ ಕರ್ನಾಟಕ ದಿಂದ ಆಯ್ಕೆ ಆಗಿರುತ್ತಾರೆ..

ಇದೀಗ ಇನ್ಸ್ಟಾಗ್ರಾಮ್ ನಲ್ಲಿ ವೋಟಿಂಗ್ ಪ್ರಕ್ರಿಯೆ ಆರಂಭ ಗೊಂಡಿದ್ದು ಎಲ್ಲರೂ ಈ ಲಿಂಕನ್ನು ಉಪಯೋಗಿಸಿ Follow, Like, Share, Save, ಹಾಗೂ comment ಕೊಟ್ಟು ನಮ್ಮ ತುಳುನಾಡಿನ ಪ್ರತಿಭೆಯನ್ನು ಪ್ರೊಸ್ಸಾಹಿಸಬೇಕಾಗಿ ವಿನಂತಿ….

https://www.instagram.com/p/DVv_QE1Eap2/?igsh=djFnMWFpbW1yZGR3