Home Latest ಉಚ್ಚಿಲ ದಸರಾ ಕುಸ್ತಿ ಪಂದ್ಯಾಟ : ಶಿವಾಜಿ ಫಿಸಿಕಲ್ ಬೋಳಾರ ತಂಡಕ್ಕೆ ಸಮಗ್ರ ಪ್ರಶಸ್ತಿ…!!

ಉಚ್ಚಿಲ ದಸರಾ ಕುಸ್ತಿ ಪಂದ್ಯಾಟ : ಶಿವಾಜಿ ಫಿಸಿಕಲ್ ಬೋಳಾರ ತಂಡಕ್ಕೆ ಸಮಗ್ರ ಪ್ರಶಸ್ತಿ…!!

ಉಚ್ಚಿಲ: ಕಾಪು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತಕ್ಕೊಳಪಟ್ಟಿರುವ ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಉಡುಪಿ ಉಚ್ಚಿಲ ದಸರಾ 2026 ಪ್ರಯುಕ್ತ ನಡೆದ ಉಡುಪಿ, ದ. ಕ. ಜಿಲ್ಲಾ ಮಟ್ಟದ ಪುರುಷ, ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯ “ಉಡುಪಿ-ಉಚ್ಚಿಲ ದಸರಾ ಕುಮಾರ್’ ಪ್ರಶಸ್ತಿಯನ್ನು ಪ್ರಕಾಶ್ ರಾಥೋಡ್ (ಎಂ. ಪಿ. ಕೋಡಿಕಲ್), “ಉಡುಪಿ-ಉಚ್ಚಿಲ ದಸರಾ ಕೇಸರಿ’ ಪ್ರಶಸ್ತಿಯನ್ನು ಮನೋಜ್ ಎಸ್. ಎಂ. (ಶಿವಾಜಿ ಫಿಸಿಕಲ್ ಬೋಳಾರ), “ಉಡುಪಿ-ಉಚ್ಚಿಲ ದಸರಾ ಕುಮಾರಿ’ ಪ್ರಶಸ್ತಿಯನ್ನು ಶೌರ್ಯಾ (ಶಿವಾಜಿ ಫಿಸಿಕಲ್ ಬೋಳಾರ) ಜಯಿಸಿದ್ದಾರೆ.

ಶಿವಾಜಿ ಫಿಸಿಕಲ್ ಬೋಳಾರ ತಂಡವು ಪುರುಷ ಹಾಗೂ ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿ ಗಳಿಸಿದೆ. ಪುರುಷರ ವಿಭಾಗ: 34-38 ಕೆಜಿ:

ನಿಹಾಲ್, ವಿಬಿ ಬೇಂಗ್ರೆ (ಪ್ರ), ಗಯಾನ್, ವಿಬಿ ಬೇಂಗ್ರೆ (ದ್ವಿ), ಸಹದೇವ್, ಎಂಪಿ ಕೋಡಿಕಲ್, ವರದ ಗೌಡ ರಾಮಾಂಜನೇಯ ಅಡ್ಯಾರ್(ತೃ), 41 ಕೆಜಿ: ರಾಜು, ಡಿವಿಎಚ್ ದಡ್ಡಲಕಾಡು (ಪ್ರ), ಮನೋಜ್, ವಿಬಿ ಬೇಂಗ್ರೆ (ದ್ವಿ), ಆಯುಷ್ ರಾಜ್, ವಿಬಿ ಬೇಂದ್ರೆ, ಮನೋಜ್ ಡಿವಿಎಸ್ ದಡ್ಡಲ್ ಕಾಡು (ತೃ), 46 ಕೆಜಿ: ಸಂತೋಷ್, ವಿಬಿ ಬೇಂಗ್ರೆ (ಪ್ರ), ಪೃಥ್ವಿ, ವಿವಿ ಬೇಂದ್ರೆ (ದ್ವಿ), ಗೌತಮ್ ಮತ್ತು ಫಹೀಂ, ಡಿವಿಎಚ್ ದಡ್ಡಲಕಾಡು (ತೃ). 50 ಕೆಜಿ: ಪ್ರತೀಕ್ ಪುತ್ರನ್, ಜೈ ವೀರ ಮಾರುತಿ ವ್ಯಾ. ಶಾಲೆ ತೊಕ್ಕೊಟ್ಟು (ಪ್ರ), ಕುಮಾರ, ಎಂ.ಪಿ. ಕೋಡಿಕಲ್ (ದ್ವಿ), ಗಿತೇಶ್, ವೀರ ಮಾರುತಿ ತೊಕ್ಕೊಟ್ಟು (ತೃ), 57 ಕೆಜಿ: ಧರ್ಮರಾಜ್, ಎಂ.ಪಿ. ಕೋಡಿಕಲ್ (ಪ್ರ), ಆದಿತ್ಯ, ಜೈ ಆಂಜನೇಯ ಅಡ್ಯಾರ್‌ಪದವು (ದ್ವಿ), ಆದರ್ಶ್ ಕುಮಾರ್, ಬಿಎಚ್‌ಎಲ್ ಸುರತ್ಕಲ್, ರಮೇಶ್, ಎಂ.ಪಿ. ಕೋಡಿಕಲ್ (ತೃ), 61 ಕೆಜಿ: ರಂಗನಾಥ್, ಡಿವಿಎಚ್ ದಡ್ಡಲಕಾಡು (ಪ್ರ), ಮದನ್, ಎಂಪಿ, ಕೋಡಿಕಲ್ (ದ್ವಿ), ಬಸು ಮಯಗೋಳಿ, ಡಿವಿಎಚ್ ದಡ್ಡಲಕಾಡು, ಝಮ್, ಎಸ್.ಎಂ.ಎಸ್. ಬ್ರಹ್ಮಾವರ (ತೃ), 86 ಕೆಜಿ: ನಂದಕೃಷ್ಣ, ಶಿವಾಜಿ ಫಿಸಿಕಲ್, ಬೋಳಾರ (ಪ್ರ), ಘನಶ್ಯಾಮ್, ಆಂಜನೇಯ ಸಸಿಹಿತ್ತು (ದ್ವಿ), ಪ್ರತೀಕ್ ಪುತ್ರನ್ ವಿ.ಎಚ್. ಬೇಂಗ್ರೆ,ನಿಧಿನ್ ಆರ್. ಡಿವಿಎಚ್ ದಡ್ಡಲಕಾಡು (ತೃ), 86+ ಕೆಜಿ: ಸುರೇಶ್, ಎಂ.ಪಿ. ಕೋಡಿಕಲ್ (ಪ್ರ), ಸಾತ್ವಿಕ್ ರೈ, ಗೋವಿಂದದಾಸ ಕಾಲೇಜು, ಸುರತ್ಕಲ್ (ದ್ವಿ), ಸಾಜನ್, ವಿಬಿ ಬೇಂದ್ರೆ, ವಿನೀಶ್, ವಿಎಂ. ತೊಕ್ಕೊಟ್ಟು (ತೃ)

ಉಡುಪಿ ಉಚ್ಚಿಲ ದಸರಾ ಕುಮಾರ್(65 ಕೆಜಿ): ಪ್ರಕಾಶ್ ರಾಥೋಡ್ ಕೋಡಿಕಲ್ (ಪ್ರ), ಸಜನ್. ಎಸ್.ಎಂ.ಎಸ್. ಬ್ರಹ್ಮಾವರ (ದ್ವಿ), ಸುಕುಮುನಿ, ಎಂ.ಪಿ. ಕೋಡಿಕಲ್, ಸುರೇಶ್, ವಿಬಿ. ಬೇಂಗ್ರೆ (ತೃ),

ಉಡುಪಿ ಉಚ್ಚಿಲ ದಸರಾ ಕೇಸರಿ (74 ಕೆಜಿ): ಮನೋಜ್ ಎಸ್. ಎಂ., ಶಿವಾಜಿ ಫಿಸಿಕಲ್ ಬೋಳಾರ (ಪ್ರ), ಗಗನ್ ಸಿ. ಶೆಟ್ಟಿ, ಶಿವಾಜಿ ಫಿಸಿಕಲ್‌, ಬೋಳಾರ (ದ್ವಿ), ಅನನ್ಯಾ ಅಮೀನ್, ವಿ.ಬಿ. ಬೇಂದ್ರೆ, ನವರಾಜ್, ಶಿವಾಜಿ ಫಿಸಿಕಲ್‌ (ತೃ).

ಮಹಿಳೆಯರ ವಿಭಾಗ:

32-36 ಕೆಜಿ : ಕ್ಷಮಾ, ಜೈ ಆಂಜನೇಯ ಅಡ್ಯಾರ್‌ಪದವು (ಪ್ರ), ಮಿಥಾಲಿ, ಜೈ ಆಂಜನೇಯ ಅಡ್ಯಾರ್‌ಪದವು (ದ್ವಿ), ನಿಕಿತಾ ಕೋಡಿಕಲ್ (ತೃ). 43 ಕೆಜಿ: ವರ್ಷಾ, ರಾಮಾಂಜನೇಯ ಅಡ್ಯಾರ್(ಪ್ರ), ಸಿಮಾನಿ, ಎಸ್.ಎಂ.ಎಸ್. ಬ್ರಹ್ಮಾವರ (ದ್ವಿ), ಎಸ್. ಸಂಜನಾ ಪೈ, ಜ್ಯೋತಿ ಎಸ್., ಎಸ್.ಎಂ.ಎಸ್. ಬ್ರಹ್ಮಾವರ (ತೃ), 46 ಕೆಜಿ: ತನುಶ್ರೀ, ಎಂ.ಪಿ. ಕೋಡಿಕಲ್ (ಪ್ರ), ತನುಶ್ರೀ, ಜೈ ಆಂಜನೇಯ ಅಡ್ಯಾರ್‌ಪದವು (ದ್ವಿ), ಅನ್ವಿತಾ, ರಿಯಾ, ಶಿವಾಜಿ ಫಿಸಿಕಲ್ ಬೋಳಾರ, 59 ಕೆಜಿ: ದೀಕ್ಷಾ, ಶಿವಾಜಿ ಫಿಸಿಕಲ್‌ (ಪ್ರ), ತೃಷಾ ಎಸ್. ಸುವರ್ಣ, ವಿಬಿ ಬೇಂಗ್ರೆ (ದ್ವಿ), ಊರ್ಮಿಳಾ, ಆಳ್ವಾಸ್ ಮೂಡುಬಿದಿರೆ, ಎಂ. ಅಂಬಿಕಾ, ಡಿವಿಎಚ್ ದಡ್ಡಲ್ ಕಾಡು (ತೃ).

65 ಕೆಜಿ: ದಿಯಾ ಟಿ. ಸಾಲ್ಯಾನ್, ಶಿವಾಜಿ ಫಿಸಿಕಲ್ (ಪ್ರ), ಕಾವ್ಯಾ, ಶಿವಾಜಿ ಫಿಸಿಕಲ್ (ದ್ವಿ), ನಿಖೀತಾ, ಜೈ ಆಂಜನೇಯ, ಬಂದನಾ ಎಸ್.ಎಂ.ಎಸ್. ಬ್ರಹ್ಮಾವರ (ತೃ),

68 ಕೆಜಿ: ಸಾಕ್ಷಿ, ಶಿವಾಜಿ ಫಿಸಿಕಲ್ (ಪ್ರ), ತೇಜಸ್ವಿನಿ, ಶಿವಾಜಿ ಫಿಸಿಕಲ್ (ದ್ವಿ), ಜೆಸಿಕಾ ಸೇರೊನ ಜೋನ್ಸ್, ಎಸ್.ಕೆ. ಪಲ್ಲವಿ, ಶಿವಾಜಿ ಸರ್ಕಸ್, ಬೋಳಾರ (ತೃ),

68+ ಕೆಜಿ : ಶಝಾ, ಶಿವಾಜಿ ಫಿಸಿಕಲ್ ಬೋಳಾರ (ಪ್ರ). ಅಧಿತಿ ಶೆಟ್ಟಿ, ಶಿವಾಜಿ ಫಿಸಿಕಲ್ (ದ್ವಿ). ವಾತ್ಸಲ್ಯಾ ಬಿ., ಶಿವಾಜಿ ಸರ್ಕಸ್, ಹೃಲೇಖಾ ಡಿ.ವಿ.ಎಚ್. ದಡ್ಡಲಕಾಡು (ತೃ).

ಮಹಿಳೆಯರ ಉಡುಪಿ ಉಚ್ಚಿಲ ದಸರಾ ಕುಮಾರಿ 2026 (53 ಕೆಜಿ): ಶೌರ್ಯಾ ಬೋಳಾರ, ಶಿವಾಜಿ ಫಿಸಿಕಲ್ (ಪ್ರ), ದ್ವಿತಿ ಜೈ ಆಂಜನೇಯ (ದ್ವಿ), ಯಶಾ ಜಿ. ಕೋಟ್ಯಾನ್, ಪ್ರಾಪ್ತಿ ಎಲ್. ಶೆಟ್ಟಿ, ಶಿವಾಜಿ ಫಿಸಿಕಲ್ (ತೃ) ಹಾಗೂ ಶಿವಾಜಿ ಫಿಸಿಕಲ್‌ ಬೋಳಾರ ತಂಡ ತಂಡ ಪ್ರಶಸ್ತಿ ಪಡೆದುಕೊಂಡಿದೆ.

ವಿಜೇತರಿಗೆ ನಾಡೋಜ ಜಿ. ಶಂಕರ್‌ ಬಹುಮಾನ ವಿತರಿಸಿದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ವಿವಿಧ ಸಮಿತಿಗಳ ಮೋಹನ್ ಬೇಂಗ್ರೆ, ಶರಣ್ ಕುಮಾರ್‌ಮಟ್ಟು, ಗಿರಿಧರ ಸುವರ್ಣ, ವಿನಯ ಕರ್ಕೇರ, ಉದ್ಯಮಿ ಶೇಖರ್ ಸಾಲ್ಯಾನ್, ಪ್ರಮುಖರಾದ ವಾಸುದೇವ ಸಾಲ್ಯಾನ್, ಚೇತನ್ ಬೇಂಗ್ರೆ, ಶಿವಕುಮಾರ್ ಮೆಂಡನ್, ವಿಜಯ್ ಸುವರ್ಣ ಬೆಂಗ್ರೆ, ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.