Home Latest ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ಪರ್ಕಳ ಮೆಸ್ಕಾಂ ಸಿಬ್ಬಂದಿಗೆ ದ್ವಿತೀಯ ಸ್ಥಾನ…!!

ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧೆಯಲ್ಲಿ ಪರ್ಕಳ ಮೆಸ್ಕಾಂ ಸಿಬ್ಬಂದಿಗೆ ದ್ವಿತೀಯ ಸ್ಥಾನ…!!

ಉಡುಪಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಹಾಗೂ ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ, ನಿಯಮಿತ, ಇವರ ಸಹಯೋಗದಲ್ಲಿ 2025- 26ನೇ ಸಾಲಿನ ಅಂತರ ವಿದ್ಯುತ್ ಕಂಪನಿಗಳ ಬಾಡಿ ಬಿಲ್ಡಿಂಗ್ ಸ್ಪರ್ಧೆಯು ಮಂಗಳೂರಿನ ಸುರತ್ಕಲ್ಲಿನರಿರುವ ಎನ್,ಐ,ಟಿ,ಕೆ, ಯಲ್ಲಿ ಇತ್ತೀಚೆಗೆ ಜರಗಿತು.

ಈ ರಾಜ್ಯಮಟ್ಟದ ದೇಹದಾಢ್ಯ ಸ್ಪರ್ಧಾಕೂಟದಲ್ಲಿ ಅಂತಿಮ ಹಂತದಲ್ಲಿ ದ್ವಿತೀಯ ಸ್ಥಾನವನ್ನು ಪರ್ಕಳದ ಮೆಸ್ಕಾಂ ಸಿಬ್ಬಂದಿಯಾದ ( ಲೈನ್ ಮ್ಯಾನ್ ) ಶ್ರೀ ಪರಶುರಾಮ ನಾಯ್ಕ್. ಪಡೆದಿದ್ದಾರೆ

ಅದೇ ರೀತಿ ರಾಷ್ಟ್ರಮಟ್ಟದ ದೇಹದಾಢ್ಯ ಸ್ಪರ್ಧೆಗೆ ಕೂಡ ಆಯ್ಕೆಯಾಗಿರುತ್ತಾರೆ ಸಿಕ್ಸ್ ಪ್ಯಾಕ್ ಮಲ್ಟಿ ಜಿಮ್ ಮಣಿಪಾಲ ಇದರ ಖ್ಯಾತ ದೇಹದಾಢ್ಯ ಪಟು, ಅಶೋಕ್ ಬಂಗೇರ, ಶೆಟ್ಟು ಬೆಟ್ಟು, ಪರ್ಕಳ , ಇವರಿಂದ ತರಬೇತಿ ಪಡೆದಿರುತ್ತಾರೆ,