ಕುಂದಾಪುರ: ಕುಂದಾಪುರದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಸಮಾಜ ಸೇವಾ ಕಾರ್ಯಕರ್ತರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು: ಬಿ.ಎಸ್.ಡಬ್ಲ್ಯೂ/ಬಿ.ಎ (ಸೋಷಿಯಾಲಜಿ/ ವಿಮೆನ್ ಸ್ಟಡೀಸ್) ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ, ಮಹಿಳಾ ಕ್ಷೇತ್ರದಲ್ಲಿ ಅನುಭವ ಇದ್ದವರಿಗೆ ಆಧ್ಯತೆ.
ಆಸಕ್ತರು tallurfamilytrust@gmail.comಗೆ ಸ್ವವಿವರಗಳ ರೆಸ್ಯೂಮ್ ನ್ನು ಕಳುಹಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.06.2026 ಹೆಚ್ಚಿನ ಮಾಹಿತಿಗಾಗಿ ಮೊ. ನಂ.8147670262 ನ್ನು ಸಂಪರ್ಕಿಸಬಹುದು.




