Home Crime ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ : ದೂರು ದಾಖಲು…!! CrimeKundapura NewsLatest ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ : ದೂರು ದಾಖಲು…!! By PrimeTv Live News Desk - June 19, 2026 FacebookTwitterPinterestWhatsApp ಕುಂದಾಪುರ: ಬೈಂದೂರಿನ ವಿದ್ಯಾನಗರದಲ್ಲಿರುವ ಮನೆಗೆ ಮಲ್ಲಿಕಾ ಮತ್ತು ಚಂದ್ರ ಎಂಬವರು ಆಗಮಿಸಿ ಅವಾಚ್ಯಕಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೀ (47) ಎಂಬವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.