Prime Tv News Desk
ಬೆಳ್ತಂಗಡಿ : ರಿಕ್ಷಾದಲ್ಲಿ ಅಕ್ರಮ ಗೋ ಮಾಂಸ ಸಾಗಾಟ : ಆರೋಪಿ ಪರಾರಿ….!!
ಬೆಳ್ತಂಗಡಿ: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದು ಆಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.ಪರಿಶೀಲನೆ ವೇಳೆ ಆಟೋ ರಿಕ್ಷಾದೊಳಗೆ 85...
ನೆಲಮಂಗಲ : ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ : ಇಬ್ಬರು ದಾರುಣ ಮೃತ್ಯು…!!
ನೆಲಮಂಗಲ: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಲಾರಿ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ಸಂಭವಿಸಿದೆ.ಗದಗ ಜಿಲ್ಲೆಯ ರೋಣಾದಿಂದ ಬೆಂಗಳೂರಿಗೆ...
ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ…!!
ಮಂಗಳೂರು : ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆಯಂತೆ ಅ.23 ರಿಂದ 26 ರವರೆಗೆ ಅರಬ್ಬೀ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ.ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು...
ಬೈಕ್ -ಶಾಲಾ ವಾಹನದ ನಡುವೆ ಭೀಕರ ಅಪಘಾತ : ಮೂವರು ಮಕ್ಕಳು ಸೇರಿ ನಾಲ್ವರು...
ಚಿಕ್ಕಬಳ್ಳಾಪುರ : ಬೈಕ್ ಹಾಗೂ ಶಾಲಾ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತಲ್ಲಿ ಮೂವರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಬಳಿ ಈ ಅಪಘಾತ...
ಕುಖ್ಯಾತ ರೌಡಿ ರಂಜನ್ ಪಾಠಕ್ ಸಹಿತ ನಾಲ್ವರ ಎನ್ ಕೌಂಟರ್….!!
ನವದೆಹಲಿ: ಬಿಹಾರದ ಕುಖ್ಯಾತ ರೌಡಿ ರಂಜನ್ ಪಾಠಕ್ ಸಹಿತ ನಾಲ್ವರನ್ನು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಎನ್ ಕೌಂಟರ್ ಗೈದಿರುವ ಘಟನೆ ವರದಿಯಾಗಿದೆ.ದೆಹಲಿ ಪೊಲೀಸರು ಹಾಗೂ ಬಿಹಾರದ ಪೊಲೀಸರು ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು...
ಪುತ್ತೂರು : ಕಂಬಳ ರೂವಾರಿ ತುಳುಕೂಟ ಬೆಂಗಳೂರಿನ ಅಧ್ಯಕ್ಷ ಪುತ್ತೂರು ಮೂಲದ ಸುಂದರರಾಜ್ ರೈ...
ಪುತ್ತೂರು : ಬೆಂಗಳೂರಿನ ಕಂಬಳದ ರೂವಾರಿ ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ಸುಂದರರಾಜ್ ರೈ ಹೃದಯಾಘಾತದಿಂದ ನಿಧನರಾಗಿದ್ದಾರೆ.ಬೆಂಗಳೂರಿನ ತುಳುಕೂಟದ ಎರಡನೇ ಅವಧಿಯ ಅಧ್ಯಕ್ಷರಾದ ಸುಂದರರಾಜ್ ರೈ ಬೆಂಗಳೂರಿನ ಕಂಬಳ ಮಾಡಬೇಕೆಂಬ ಪ್ರಯತ್ನದಲ್ಲಿದ್ದರು. ನಂತರ ಪುತ್ತೂರು...
ಆಪದ್ಭಾಂಧವ ಈಶ್ವರ ಮಲ್ಪೆಗೆ ಕಲಾಶ್ರೀ ಪುರಸ್ಕಾರ 2025…!!
ಉಡುಪಿ : ಕಲಾಶ್ರೀ ನಾಟ್ಯಾಲಯ ಗೋಳಿಯಂಗಡಿ ಆಯೋಜನೆಯಲ್ಲಿ ಮಹೋನ್ನತ ಸಾಂಸ್ಕೃತಿಕ ಸಂಜೆ ಕಲಾಶ್ರೀ ಸಂಭ್ರಮ 2025, ನವೆಂಬರ್ 15 ರಂದು ನಡೆಯಲಿದೆ.ಇದೇ ಕಾರ್ಯಕ್ರಮದಲ್ಲಿ ಗಂಡೆದೆಯ ಕಡಲ ವೀರ, ಆಪತ್ಕಾಲದ ಗೆಳೆಯ, ನಿಜಾರ್ಥದ ಸಮಾಜಸೇವಕ,...
ಮಂಗಳೂರು : ಸುರತ್ಕಲ್‌ನ ದೀಪಕ್ ಬಾರ್ ಬಳಿ ಚೂರಿ ಇರಿತ : ಇಬ್ಬರು ಪ್ರಾಣಾಪಾಯದಿಂದ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಸುರತ್ಕಲ್‌ನ ದೀಪಕ್ ಬಾರ್ ಬಳಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಚೂರಿ ಇರಿತ ಸಂಭವಿಸಿದೆ.ಇರಿತಕ್ಕೊಳಗಾದವರು ಮುಕ್ಷೀದ್, ನಿಜಾಮ್...
ಕೋಟಿ ಭಗವತ್ ಗೀತೆ ಯನ್ನು ತುಳು ಲಿಪಿ ಯಲ್ಲಿ 21 ದಿವಸದಲ್ಲಿ ಮುಗಿಸಿ ಪುತ್ತಿಗೆ...
ಉಡುಪಿ : ಕೊಡೆತ್ತೂರ್ ಪೆಜತಿಮಾರ್ ದೇಜಪ್ಪ ಶೆಟ್ಟಿಯವರು ಕೋಟಿ ಭಗವತ್ ಗೀತೆ ಯನ್ನು ತುಳು ಲಿಪಿ ಯಲ್ಲಿ 21 ದಿವಸ ದಲ್ಲಿ ಮುಗಿಸಿ ಪುತ್ತಿಗೆ ಶ್ರೀ ಅವರಿಗೆ ಸಮರ್ಪಸಿದ್ದಾರೆ,ಪುತ್ತಿಗೆ ಶ್ರೀಗಳು ಇವರಿಗೆ ಅಭಿನಂದನೆ...
ಉಡುಪಿ: ಹೋಟೆಲ್ ಉದ್ಯಮಿ, ಖಾಸಗಿ ಬಸ್ ಮಾಲಕ ಸಂಜಯ್ ಶೆಟ್ಟಿ ನಿಧನ…!!
ಉಡುಪಿ: ಹೋಟೆಲ್ ಉದ್ಯಮಿ, ಪೂಂಜಾ ಟ್ರಾವಲ್ಸ್ ನ ಮಾಲೀಕ ಸಂಜಯ್ ಶೆಟ್ಟಿ ಕೊರಂಗ್ರಪಾಡಿ (65) ಅವರು ಅಲ್ಪಕಾಲದ ಅಸ್ವೌಖ್ಯದಿಂದ ಗುರುವಾರ (ಅ.23) ನಿಧನ ಹೊಂದಿದರು.ಕೊರಂಗ್ರಪಾಡಿ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಹಾಗೂ ಬೈಲೂರು ಮಹಿಷಮರ್ದಿನಿ...









