Home Karnataka News ಜನ್ಮದಿನದ ಅಂಗವಾಗಿ ರಚಿಸಿದ ಅಶ್ವಥ ಎಲೆಯಲ್ಲಿ ಮೂಡಿದ. ನಟಸಾರ್ವಭೌಮ. ಡಾ. ರಾಜ್

ಜನ್ಮದಿನದ ಅಂಗವಾಗಿ ರಚಿಸಿದ ಅಶ್ವಥ ಎಲೆಯಲ್ಲಿ ಮೂಡಿದ. ನಟಸಾರ್ವಭೌಮ. ಡಾ. ರಾಜ್

ಕನ್ನಡ ಚಲನಚಿತ್ರ ವರನಟ ಡಾ./ ರಾಜಕುಮಾರ್ ಅವರ ಇದೇ ಬರುವ ಏಪ್ರಿಲ್ 24ರಂದು. 97ನೇ ವರುಷದ. ಜನುಮದಿನದ. ಅಂಗವಾಗಿ. ಕಲಾವಿದ ಸಾಮಾಜಿಕ ಕಾರ್ಯಕರ್ತ. ಸರಳೆ ಬೆಟ್ಟು ಗಣೇಶ್ ರಾಜ್ ಅವರ ಕೈಚಳಕದಲ್ಲಿ. ಒಣಗಿದ ಅಶ್ವಥ ಎಲೆಯಲ್ಲಿ ವರನಟ ರಾಜಕುಮಾರ್ ಅವರ ರೇಖಾ ಚಿತ್ರ ರಚಿಸಿದ್ದಾರೆ. ಉಡುಪಿಯಲ್ಲಿ ರಾಜ್ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ. ಅಂದು ಕೆಲಸ ಮಾಡಿದ್ದರು